gas chromatography
ನಾಮವಾಚಕ

ಅನಿಲ ವರ್ಣ ರೇಖನ; ಅನಿಲ ಕ್ರೋಮಟೋಗ್ರಹಿ; ಅನಿಲವನ್ನು ನಿಧಾನವಾಗಿ ಅಧಿಚೂಷಕ ಪದಾರ್ಥದ ಮೂಲಕ ಅಥವಾ ಅದರ ಮೇಲೆ ಹಾಯಿಸುವ ಮೂಲಕ ಪದಾರ್ಥಗಳನ್ನು ಪ್ರತ್ಯೇಕಿಸುವ ವಿಧಾನ.